ಕಾರ್ಕಳ : ಬೋರ್ಕಟ್ಟೆಯ ಲಕ್ಷ್ಮೀದೇವಿ ಆಂಗ್ಲ ಮಾಧ್ಯಮ ಶಾಲೆಯ ಜ್ಞಾನಿಕಾ ಎಸ್. ಪೂವಣಿ ಮತ್ತು ಆರ್ವಿ ಜೈನ್ ಶೃಂಗೇರಿ ಟೇಕ್ವಾಂಡೊ ಅಕಾಡೆಮಿ ಫೆ. 9 ರಂದು ಆಯೋಜಿಸಿದ್ದ ಶೃಂಗೇರಿ ಟೇಕ್ವಾಂಡೊ ಕಪ್ G4 ರಾಜ್ಯಮಟ್ಟದ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಕ್ಯೋರುಗಿ ಮತ್ತು ಪೂಮ್ಸೆಯಲ್ಲಿ ಪಡೆದುಕೊಂಡಿದ್ದಾರೆ. ಸುರೇಶ್ ದೇವಾಡಿಗ ಅವರಿಗೆ ತರಬೇತಿ ನೀಡಿದ್ದಾರೆ.
ಟೇಕ್ವಾಂಡೊದಲ್ಲಿ ಜ್ಞಾನಿಕಾ, ಆರ್ವಿ ಜೈನ್ಗೆ ಪದಕ







































