ಕಾರ್ಕಳ : ಕರ್ನಾಟಕ ಸರಕಾರಿ ನೌಕರರ ಸಂಘ ಕಾರ್ಕಳ ಇದರ 2024-29ನೇ ಸಾಲಿನ ಅವಧಿಗೆ ನಿರ್ದೇಶಕರಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಾರ್ಕಳ ಇಲ್ಲಿನ ಗುಣಪಾಲ ಜೈನ್ ಮುಂಡ್ಲಿ ಹಾಗು ನಾಮನಿರ್ದೇಶಿತ ನಿರ್ದೇಶಕರಾಗಿ ಪವಿತ್ರಾ ಎಸ್. ಆಯ್ಕೆಯಾಗಿರುತ್ತಾರೆ. ಇವರಿಗೆ ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.
ಕ.ಸ.ನೌ. ಸಂಘದ ನಿರ್ದೇಶಕರಾಗಿ ಗುಣಪಾಲ ಜೈನ್ ಮುಂಡ್ಲಿ ಹಾಗು ಪವಿತ್ರಾ ಎಸ್. ಅಭಿನಂದನೆ































































