ನಕ್ರೆ : ಸ್ಕೂಟಿ – ಬೈಕ್‌ ಡಿಕ್ಕಿ : ಸವಾರ ಮೃತ್ಯು

ಕಾರ್ಕಳ : ಸ್ಕೂಟಿ ಮತ್ತು ಬೈಕ್‌ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ನಕ್ರೆಯಲ್ಲಿ ಸಂಭವಿಸಿದೆ. ನಕ್ರೆ ನಿವಾಸಿ ನಿತೇಶ್‌ (21) ಮೃತ ದುರ್ದೈವಿ. ಫೆ. 7 ರಂದು ರಾತ್ರಿ ನಕ್ರೆ ಮಹಾಲಿಂಗೇಶ್ವರ ದೇವಸ್ಥಾನದಿಂದ ವಾಪಸ್ಸಾಗುತ್ತಿದ್ದ ವೇಳೆ ದೇವರಗುಡ್ಡೆ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ತೀವ್ರ ಗಾಯಗೊಂಡಿದ್ದ ಸವಾರನನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.



































































































error: Content is protected !!
Scroll to Top