ಬೆಳ್ಮಣ್‌ ವ್ಯವಸಾಯ ಸೇವಾ ಸಹಕಾರಿ ಸಂಘ – 12 ಮಂದಿ ನಿರ್ದೇಶಕರ ಅವಿರೋಧ ಆಯ್ಕೆ

ಕಾರ್ಕಳ : ಬೆಳ್ಮಣ್ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 12 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೊದಲು ಸಂಘದ ಅಧ್ಯಕ್ಷರಾಗಿದ್ದ ನಿತ್ಯಾನಂದ ಶೆಟ್ಟಿ, ದಿನೇಶ್‌ ಕುಲಾಲ್‌, ದೇವೇಂದ್ರ ನಾಯಕ್‌, ಸಂಜೀವ ಶೆಟ್ಟಿ, ಉದಯ್‌ ನಾಯ್ಕ್‌, ರಘುರಾಮ್‌ ರಾವ್‌, ವಿಶಾಲಾಕ್ಷಿ, ಸೆವೆರಿನ್‌ ಡೇಸಾ, ಯೋಗೀಶ್‌ ದೇವಾಡಿಗ, ಜೆರಾಲ್ಡ್‌ ಡಿಸೋಜ, ಸದಾನಂದ ಶೆಟ್ಟಿ ಹಾಗೂ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾದವರು.

















































error: Content is protected !!
Scroll to Top