ಕಾರ್ಕಳ : ಬಿಜೆಪಿ ಕಾರ್ಕಳ ಮಂಡಲದ ವಿವಿಧ ಗ್ರಾಮಗಳ ಸ್ಥಾನಿಯ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬೆಳ್ಮಣ್ ಸ್ಥಾನೀಯ ಸಮಿತಿಯ ಅಧ್ಯಕ್ಷರಾಗಿ ಸಂದೀಪ್ ಅಂಚನ್, ಪ್ರಧಾನ ಕಾರ್ಯದರ್ಶಿಯಾಗಿ ಜೆರಾಲ್ಡ್ ಡಿಸೋಜ ಹಾಗೂ ಅಶೋಕ ದೇವಾಡಿಗ, ನಿಟ್ಟೆಯ ಅಧ್ಯಕ್ಷರಾಗಿ ದಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸಂದೇಶ್ ಶೆಟ್ಟಿ ಹಾಗೂ ಆನಂದ್ರಾಯ ನಾಯಕ್, ರೆಂಜಾಳದ ಅಧ್ಯಕ್ಷರಾಗಿ ರಮೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುದೇಶ್ ಜೈನ್, ಮಾಳದ ಅಧ್ಯಕ್ಷರಾಗಿ ಸುಧಾಕರ ಡೋಂಗ್ರೆ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ನಾಯ್ಕ್ ಹಾಗೂ ಪ್ರವೀಣ್ ಹೆಗ್ಡೆ, ಈದು ಗ್ರಾಮದ ಅಧ್ಯಕ್ಷರಾಗಿ ನಾರಾಯಣ ಸುವರ್ಣ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಎಂ. ಕೆ., ಶಿರ್ಲಾಲು ಅಧ್ಯಕ್ಷರಾಗಿ ಚಂದ್ರಕಾಂತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ ನಾಯಕ್, ಧರಣೇಂದ್ರ, ಕಡ್ತಲದ ಅಧ್ಯಕ್ಷರಾಗಿ ಹರೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ನಾಯ್ಕ್, ಮುದ್ರಾಡಿಯ ಅಧ್ಯಕ್ಷರಾಗಿ ಪ್ರಕಾಶ್ ರಾವ್, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಪೂಜಾರಿ ಹಾಗೂ ಸುದೀಪ್ ಶೆಟ್ಟಿ, ನಾಡ್ಪಾಲು ಗ್ರಾಮದ ಅಧ್ಯಕ್ಷರಾಗಿ ನವೀನ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಸುಧಾಕರ್ ಅಜೋಳಿ, ಚಾರ ಅಧ್ಯಕ್ಷರಾಗಿ ಅಪ್ಪು ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್ ಪೂಜಾರಿ, ಕುಚ್ಚೂರು ಅಧ್ಯಕ್ಷರಾಗಿ ಸತೀಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ರಾಮಕೃಷ್ಣ ಕುಲಾಲ್, ಎರ್ಲಪಾಡಿಯ ಅಧ್ಯಕ್ಷರಾಗಿ ಸುನಿಲ್ ಹೆಗ್ಡೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಾಫ ಆಯ್ಕೆಯಾಗಿದ್ದಾರೆ.



















