ಸಿಬಿಎಸ್‌ಸಿಯಲ್ಲಿ ಸಂಸ್ಕೃತಿ ನಾಯಕ್‌ಗೆ ಶೇ. 96 ಫಲಿತಾಂಶ May 17, 2024 / By Newskarkala Desk ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ ಕಾರ್ಕಳ : ಕಾರ್ಕಳ ಪುರಸಭೆ ವ್ಯಾಪ್ತಿಯ 7ನೇ ವಾರ್ಡ್ ಸತೀಶ್ ನಾಯಕ್ ದಂಪತಿ ಪುತ್ರಿ ಸಂಸ್ಕೃತಿ ನಾಯಕ್ ಅವರು 10ನೇ ತರಗತಿ ಸಿಬಿಎಸ್‌ಸಿಯಲ್ಲಿ (CBSC) ಯಲ್ಲಿ ಶೇ. 96% ಅಂಕ ಪಡೆದಿರುತ್ತಾರೆ. ಸಾಧಕ ವಿದ್ಯಾರ್ಥಿನಿಗೆ 7ನೇ ವಾರ್ಡ್ ಬಿಜೆಪಿ ವತಿಯಿಂದ ಅಭಿನಂದಿಸಲಾಯಿತು. Share this: Share on WhatsApp (Opens in new window) WhatsApp Tweet Share on Telegram (Opens in new window) Telegram