ಅಕ್ರಮ ಮರಳು ಸಾಗಾಟ – ಟಿಪ್ಪರ್‌ ವಶಕ್ಕೆ

ಕಾರ್ಕಳ : ಕಾರ್ಕಳ : ಪರವಾನಿಗೆ ರಹಿತವಾಗಿ ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರ್‌ ಅನ್ನು ಕಾರ್ಕಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದ ಘಟನೆ ಮಾ. 4ರಂದು ಎರ್ಲಪಾಡಿ ಗ್ರಾಮದ ಹೆರಂಜೆಯಲ್ಲಿ ನಡೆದಿದೆ. ಹೇರಂಜೆ ಸುವರ್ಣ ನದಿಯಿಂದ ಮರಳು ತೆಗೆದು ಪರವಾನಿಗೆ ರಹಿತವಾಗಿ ಟಿಪ್ಪರ್‌ನಲ್ಲಿ (KA-20-C-7426) ತುಂಬಿಸಿ ಎರ್ಲಪಾಡಿ ಕಡೆಗೆ ಸಾಗಾಟ ಮಾಡುತ್ತಿರುವಾಗ ಕಾರ್ಕಳ ನಗರ ಠಾಣೆ ಉಪ ನಿರೀಕ್ಷಕ ಲೋಲಾಕ್ಷ ಕೆ. ಮತ್ತವರ ತಂಡ ತಡೆದು ಮರಳು ಸಹಿತ ಟಿಪ್ಪರ್‌ ಅನ್ನು ವಶಕ್ಕೆ ಪಡೆದಿರುತ್ತಾರೆ.





























































































error: Content is protected !!
Scroll to Top