ಹೆಬ್ರಿ : ಸೀತಾನದಿಯ ನಿವಾಸಿ ನಾಗೇಶ್ (58) ಎಂಬವರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಿದ ಕುರಿತು ದೂರು ದಾಖಲಾಗಿದೆ. ನಾಗೇಶ್ ಎಸ್‌ಬಿಐ ಹೆಬ್ರಿ ಶಾಖೆಯಲ್ಲಿ ಖಾತೆ ಹೊಂದಿದ್ದು, ಅವರಿಗೆ ಅರಿವಿಲ್ಲದೆ ಖಾತೆಯಿಂದ ರೂಪಾಯಿ ಒಂದು ಲಕ್ಷದ ತೊಂಬತ್ತೆರಡು ಸಾವಿರ ಡ್ರಾ ಮಾಡಲಾಗಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ : ಬ್ಯಾಂಕ್ ಖಾತೆಯಿಂದ ರೂ. 1, 92,000 ಲಪಟಾವಣೆ































































