ಮೂರೂರು ದುಗ್ಗ ಪೂಜಾರಿ ನಿಧನ

ಕಾರ್ಕಳ : ಹಿರ್ಗಾನ ಗ್ರಾಮದ ಮೂರೂರು ಚಿಕ್ಕಲ್‌ಬೆಟ್ಟು ನಿವಾಸಿ, ನಾಟಿವೈದ್ಯ ದುಗ್ಗ ಪೂಜಾರಿ (98) ಅವರು ಅ. 18ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ದುಗ್ಗ ಪೂಜಾರಿ ಅವರು ಪ್ರಗತಿಪರ ಕೃಷಿಕರಾಗಿದ್ದರು. ಮೃತರು ಐವರು ಪುತ್ರಿಯರನ್ನು ಹಾಗೂ ನಾಲ್ವರು ಪುತ್ರರನ್ನು ಅಗಲಿದ್ದಾರೆ.















































































error: Content is protected !!
Scroll to Top