ಕಾರ್ಲಾ ಸೂಪರ್‌ ಮಾರ್ಕೆಟ್‌ನಲ್ಲಿ ದಸರಾ ಆಫರ್‌

ಕಾರ್ಕಳ : ನವರಾತ್ರಿ ಹಬ್ಬದ ಪ್ರಯುಕ್ತ ಆನೆಕೆರೆ ಭವಾನಿ ಮಿಲ್‌ ಬಳಿಯಿರುವ ಕಾರ್ಲಾ ಸೂಪರ್‌ ಮಾರ್ಕೆಟ್‌ನಲ್ಲಿ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಘೋಷಿಸಲಾಗಿದೆ.


ಒಂದೇ ಸೂರಿನಡಿ ಉತ್ತಮ ಗುಣಮಟ್ಟದ ಎಲ್ಲಾ ರೀತಿಯ ಗೃಹಪಯೋಗಿ ವಸ್ತುಗಳು ಇಲ್ಲಿ ಲಭ್ಯವಿದ್ದು, ಸೋಪ್‌, ಸಕ್ಕರೆ, ವಾಷಿಂಗ್‌ ಪೌಡರ್‌, ಫೇಸ್‌ ವಾಶ್‌ ಲಿಕ್ವಿಡ್‌, ಫಿನೈಲ್‌, ಶಾಂಪೂ, ಬೆಲ್ಲ, ಬೇಳೆ ಕಾಳು, ವಿಮ್‌, ಸರ್ಫ್‌ ಎಕ್ಸೆಲ್‌, ರೆಡ್‌ ಲೇಬಲ್‌ ಟೀ, ಡೌ, ಸನ್‌ಸಿಲ್ಕ್‌ ಸೇರಿದಂತೆ ಎಲ್ಲ ರೀತಿಯ ಗೃಹೋಪಯೋಗಿ ವಸ್ತುಗಳ ಮೇಲೆ ಆಕರ್ಷಕ ರಿಯಾಯಿತಿ ಇದೆ ಮಾಲಕರು ತಿಳಿಸಿದ್ದಾರೆ.





























































































































error: Content is protected !!
Scroll to Top