ಕಾರ್ಕಳದಲ್ಲಿ ಆಮ್ರ ಟ್ಯೂಷನ್ ಸೆಂಟರ್ ಸ್ಥಾಪನೆ -ಎಲ್‌ಕೆಜಿ ಮಕ್ಕಳಿಂದ ಪಿಯು ತನಕ ಕೋಚಿಂಗ್

ಕಾರ್ಕಳ : ಎಸ್‌ವಿಟಿ ಸರ್ಕಲ್‌ನ ಶಾಂತಿಕಾ ಕಾಂಪ್ಲೆಕ್ಷ್‌ನಲ್ಲಿ ಕಾರ್ಯಾಚರಿಸುತ್ತಿರುವ ಆಮ್ರ ಕೋಚಿಂಗ್‌ ಸೆಂಟರ್‌ನಲ್ಲಿ ಎಲ್‌ಕೆಜಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಟ್ಯೂಷನ್‌ ನೀಡಲಾಗುತ್ತದೆ. 10 ವರ್ಷದ ಬೋಧನಾ ಪರಿಣತಿಯುಳ್ಳವರಿಂದ ಕೋಚಿಂಗ್‌, ವಾರದಲ್ಲಿ 6 ದಿನ ತರಗತಿ, ಅಂತಿಮ ಪರೀಕ್ಷೆಗೆ ಪೂರ್ವತಯಾರಿ, ವಾರ/ಮಾಸಿಕವಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 8105909181 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು.





























































































































error: Content is protected !!
Scroll to Top