ಮನೆ ಮೇಲೆ ಗುಡ್ಡ ಕುಸಿದು ಮಹಿಳೆ ಸಾವು

ಬಂಟ್ವಾಳ : ತಾಲೂಕಿನ ಸಜಿಪಮುನ್ನೂರು ಗ್ರಾಮದ ನಂದಾವರ ಗುಂಪುಮನೆ ಎಂಬಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದು ಮಹಿಳೆ ಮೃತಪಟ್ಟ ಘಟನೆ ಸಂಭವಿಸಿದೆ. ಮನೆಯಲ್ಲಿದ್ದ ಇನ್ನೋರ್ವ ಮಹಿಳೆಯನ್ನು ಪಾರು ಮಾಡಲಾಗಿದೆ.
ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮ ಗುಡ್ಡದಂಚಿನಲ್ಲಿದ್ದ ಮನೆಯ ಮೇಲೆ ಮಣ್ಣು ಕುಸಿದು ಬಿದ್ದಿದೆ. ನಂದಾವರದ ಮಹಮ್ಮದ್‌ ಎಂಬವರ ಪತ್ನಿ ಜರೀನಾ (49) ಮೃತ ಮಹಿಳೆ. ಸಫಾ ಎಂಬವರನ್ನು ಅಗ್ನಿಶಾಮಕ ಪಡೆಯವರು ಸ್ಥಳೀಯ ಜನರ ನೆರವಿನಿಂದ ಪಾರು ಮಾಡಿದ್ದಾರೆ.





























































































































error: Content is protected !!
Scroll to Top