ಜೂ. 25 : ಜೆಎಂಜೆ ಎಲೆಕ್ಟ್ರಾನಿಕ್ಸ್‌ ಮತ್ತು ಫರ್ನಿಚರ್‌ ಮಳಿಗೆಯ ನೂತನ ಶಾಖೆ ಶುಭಾರಂಭ

ಕಾರ್ಕಳ : 20 ವರ್ಷಗಳಿಂದ ಗ್ರಾಹಕ ಸೇವೆಯಲ್ಲಿ ನಿರತವಾಗಿರುವ ಜೆಎಂಜೆ ಜನರ ವಿಶ್ವಾಸಕ್ಕೆ ಪಾತ್ರವಾದ ಸಂಸ್ಥೆ. ಮಾರಾಟದ ನಂತರದ ಸೇವೆಯಲ್ಲಿ ಜೆಎಂಜೆ ಅತ್ಯಂತ ನಂಬಿಕೆಗೆ ಪಾತ್ರವಾದ ಸಂಸ್ಥೆ. ಕಾರ್ಕಳದಲ್ಲಿಯೇ ಬೃಹತ್ ಎಲೆಕ್ಟ್ರಾನಿಕ್ಸ್ ಮಳಿಗೆಯಾಗಿರುವ ಜೆಎಂಜೆಯಲ್ಲಿ ವಿಶಾಲ ಶ್ರೇಣಿಯ ಮಲ್ಟಿಬ್ರ್ಯಾಂಡ್‌ ಸಂಗ್ರಹವಿದೆ. ಒಂದೇ ಸೂರಿನಡಿ ಹಲವಾರು ಬ್ರಾಂಡ್‌ನ ಉತ್ಪನ್ನಗಳ ಮಾರಾಟ ಹಾಗೂ ಸರ್ವಿಸ್‌ ಒದಗಿಸುತ್ತ ಕಾರ್ಕಳದ ಜನತೆಗೆ ಉತ್ತಮ ಗುಣಮಟ್ಟದ ಶಾಪಿಂಗ್‌ ಅನುಭವ ನೀಡುವ ಕಾರ್ಕಳದ ಮಂಗಳೂರು ರಸ್ತೆಯ ಸಕೀನ ಪ್ಲಾಜದಲ್ಲಿ ಕಾರ್ಯನಿರ್ವಹಿಸುತ್ತಿರುವ ಜನಪ್ರಿಯ ಜೆಎಂಜೆ ಎಲೆಕ್ಟ್ರಾನಿಕ್ಸ್‌ನ ನೂತನ ಶಾಖೆ ಶಿರ್ವ ಮರೀನಾ ಗ್ರೇಸ್ ಬಿಲ್ಡಿಂಗ್‌ನಲ್ಲಿ ಜೂ.25 ರಂದು‌ ಬೆಳಗ್ಗೆ 10:30 ಗಂಟೆಗೆ ಶುಭಾರಂಭಗೊಳ್ಳಲಿದೆ.

ಗೃಹಬಳಕೆಯ ವಸ್ತುಗಳಾದ ಟಿವಿ, ಲ್ಯಾಪ್‌ಟಾಪ್‌, ಎಲ್ಇಡಿ, ಹೋಂ ಥೀಯೇಟರ್ಸ್, ರಿಫ್ರೆಜೆರೇಟರ್ಸ್, ವಾಷಿಂಗ್ ಮಷಿನ್‌, ಏರ್ ಕಂಡೀಶನರ್‌, ಸೋಲಾರ್ ವಾಟರ್ ಹೀಟರ್‌, ಗೀಸರ್‌, ಇನ್ವರ್ಟರ್‌, ಸ್ಟವ್, ಹೊಬ್ಸ್ ಆ್ಯಂಡ್‌ ಚಿಮ್ನಿ, ಮಿಕ್ಸರ್ ಗ್ರೈಂಡರ್‌, ಟೇಬಲ್ ಟಾಪ್ಸ್ ಆ್ಯಂಡ್‌ ಟಿಲ್ಟಿಂಗ್ ಗ್ರೈಂಡರ್‌, ಫ್ಯಾನ್‌, ಓವನ್‌, ಕುಕ್ಕರ್‌, ಸೋಫಾ ಸೆಟ್‌, ಡೈನಿಂಗ್ ಟೇಬಲ್, ಕಪಾಟು, ಮಂಚ, ಹೀಗೆ ಗೃಹ ಬಳಕೆಯ ಸರ್ವ ಉತ್ಪನ್ನಗಳು ಜೆಎಂಜೆಯಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 8722717246 ಅಥವಾ 9741311424 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಮಾಲಕರಾದ ಜೋಸಿ ಕಿರಣ್‌ ಪಿಂಟೋ ಮತ್ತು ರಾಕೇಶ್‌ ಮಚಾಡೋ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಫ್ರೀ ಹೋಮ್‌ ಡೆಲಿವರಿ : ಗ್ರಾಹಕರು ಖರೀದಿಸಿದ ವಸ್ತುಗಳನ್ನು ತಮ್ಮ ಮನೆಬಾಗಿಲಿಗೆ ತಲುಪಿಸಲು ಫ್ರೀ ಹೋಮ್ ಡೆಲಿವರಿ ಹಾಗೂ ಉಚಿತ ಇನ್ಸ್ಟಾಲೇಷನ್ ಸೌಲಭ್ಯವಿದೆ. ಜೆಎಂಜೆ ಎಲೆಕ್ಟ್ರಾನಿಕ್ಸ್‌ನಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇಎಂಐ ಸೌಲಭ್ಯಗಳು ಅಲ್ಲದೆ ಎಲ್ಲ ವಸ್ತುಗಳೂ “೦” ಡೌನ್ ಪೇಮೆಂಟ್ ಜತೆಗೆ “0%” ಬಡ್ಡಿದರದಲ್ಲಿ ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯವಿದೆ. ಹಲವಾರು ವರ್ಷಗಳಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳ ರಿಪೇರಿಯಲ್ಲಿ ಅನುಭವ ಹೊಂದಿರುವ ನುರಿತ ತಂತ್ರಜ್ಞರಿಂದ ಜೆಎಂಜೆಯಲ್ಲಿ ಖರೀದಿಸಿದ ವಸ್ತುಗಳ ರಿಪೇರಿಗಳನ್ನೂ ಮಾಡಿಕೊಡಲಾಗುತ್ತದೆ. ಗ್ರಾಹಕರ ಅನುಕೂಲತೆಗಾಗಿ ಜೆಎಂಜೆ ಎಲೆಕ್ಟ್ರಾನಿಕ್ಸ್ ಭಾನುವಾರ ಮಧ್ಯಾಹ್ನದವರೆಗೆ ತೆರೆದಿರುತ್ತದೆ.





























































































































error: Content is protected !!
Scroll to Top