ಕುಕ್ಕುಂದೂರು ಗ್ರಾ. ಪಂ.ಗೆ ಜೇಸಿಐ ವತಿಯಿಂದ ಪ್ರಿಂಟರ್‌ ಕೊಡುಗೆ

ಕಾರ್ಕಳ : ಜೇಸಿಐ ಕಾರ್ಕಳ ವತಿಯಿಂದ ಕುಕ್ಕುಂದೂರು ಗ್ರಾ. ಪಂ.ಗೆ ಜೂ. 21 ರಂದು ಪ್ರಿಂಟರನ್ನು ಕೊಡುಗೆಯಾಗಿ ನೀಡಲಾಯಿತು. ಆರಾಮ್ ಇಂಡಸ್ಟ್ರಿಯ ಮಾಲಕ ರಾಮಚಂದ್ರ ನಾಯಕ್, ಜೇಸಿಐ ಕಾರ್ಕಳದ ಅಧ್ಯಕ್ಷ ವಿಘ್ನೇಶ್ ಪ್ರಸಾದ್, ಪೂರ್ವಾಧ್ಯಕ್ಷ ವೃಷಭರಾಜ್ ಕಡಂಬ ಹಾಗೂ ಪ್ರಸಾದ್‌ ಐಸಿರ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಶೆಟ್ಟಿಯವರಿಗೆ ಪ್ರಿಂಟರನ್ನು ಹಸ್ತಾಂತರಿಸಿದರು. ಈ ಸಂದರ್ಭ ಜೇಸಿಐ ಕಾರ್ಕಳದ ಉಪಾಧ್ಯಕ್ಷ ಪ್ರಚಿತ್ ಕುಮಾರ್ ಹಾಗೂ ಸುಂದರ ಹೆಗ್ಗಡೆ ಉಪಸ್ಥಿತರಿದ್ದರು.











































































error: Content is protected !!
Scroll to Top