ದೀಪಾವಳಿಗೆ ಜೆಎಂಜೆಯಲ್ಲಿ ಆಕರ್ಷಕ ಕೊಡುಗೆ

ಕಾರ್ಕಳ: ಗ್ರಾಹಕರಿಗೆ ಒಂದೇ ಸೂರಿನಡಿ ಹಲವಾರು ಬ್ರಾಂಡಿನ ಉತ್ಪನ್ನಗಳ ಮಾರಾಟ ಹಾಗೂ ಸರ್ವಿಸ್‌ ಒದಗಿಸುತ್ತ ಕಾರ್ಕಳದ ಜನತೆಗೆ ಉತ್ತಮ ಗುಣಮಟ್ಟದ ಶಾಪಿಂಗ್‌ ಅನುಭವ ನೀಡುವ ಜೆಎಂಜೆ ಗ್ರಾಹಕರಿಗೆ ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಪ್ರತಿ ಖರೀದಿಯ ಮೇಲೆ ಅತ್ಯುತ್ತಮ ಆಫರ್‌ ನೀಡಿದೆ.

ಆಫರ್‌ಗಳು:
ಕ್ಯಾಶ್‌ ಬ್ಯಾಕ್‌ ಮತ್ತು ಸ್ಕ್ರಾಚ್‌ ಕಾರ್ಡ್‌ ಆಫರ್, ಎಲ್‌ಇಡಿ ಟಿವಿ, ಪ್ರತಿ ಖರೀದಿಯೊಂದಿಗೆ ಲಕ್ಕಿ ಕೂಪನ್‌ ವ್ಯವಸ್ಥೆ, ಅತಿ ಹೆಚ್ಚು ವ್ಯಾರಂಟಿ, ಶೂನ್ಯ ಡೌನ್‌ ಪೇಮೆಂಟ್‌ನೊಂದಿಗೆ ಸುಲಭ ಕಂತುಗಳಲ್ಲಿ ಬಡ್ಡಿ ರಹಿತ ಇಎಂಎ ಸೌಲಭ್ಯ ಬಜಾಜ್‌ ಫಿನ್‌ ಸರ್ವ್‌ ಸಹಯೋಗದಲ್ಲಿ ಫ್ರೀ ಹೋಮ್‌ ಡೆಲಿವರಿ. ಗೃಹಬಳಕೆಯ ವಸ್ತುಗಳಾದ ಲ್ಯಾಪ್‌ಟಾಪ್‌, ಎಲ್‌ಇಡಿ, ಹೋಂ ಥೀಯೇಟರ್ಸ್‌, ರೆಫ್ರೆಜೆರೇಟರ್ಸ್‌, ವಾಷಿಂಗ್‌ ಮಷಿನ್‌, ಏರ್‌ ಕಂಡೀಶನರ್‌, ಸೋಲಾರ್‌ ವಾಟರ್‌ ಹೀಟರ್‌, ಗೀಸರ್‌, ಇನ್ವರ್ಟರ್‌, ಸ್ಟವ್‌, ಹೊಬ್ಸ್‌ ಅಂಡ್‌ ಚಿಮ್ನಿ, ಮಿಕ್ಸರ್‌ ಗ್ರೈಂಡರ್‌, ಟೇಬಲ್‌ ಟಾಪ್ಸ್‌ ಅಂಡ್‌ ಟಿಲ್ಟಿಂಗ್‌ ಗ್ರೈಂಡರ್‌, ಫ್ಯಾನ್‌, ಓವನ್‌, ಕುಕ್ಕರ್‌, ಡಿನ್ನರ್‌ ಸೆಟ್‌ ಹೀಗೆ ಗೃಹ ಬಳಕೆಯ ಸರ್ವ ಉತ್ಪನ್ನಗಳು ಜೆಎಂಜೆಯಲ್ಲಿ ಲಭ್ಯವಿದೆ. ಸೋಫಾ ಸೆಟ್‌, ಡೈನಿಂಗ್‌ ಟೇಬಲ್, ಕಪಾಟು, ಮಂಚ, ಕರ್ಲೊನ್‌ ಬೆಡ್‌ ಲಭ್ಯವಿದೆ.
ಕಾರ್ಕಳದ ಜನತೆಗೆ ಜಾಗತಿಕ ಮಟ್ಟದ ಶಾಪಿಂಗ್‌ ಅನುಭವ ನೀಡುವ ಸಲುವಾಗಿ ಹಲವು ಬ್ರಾಂಡ್‌ಗಳ ಉತ್ಪನ್ನ ಮಾರಾಟ ಹಾಗೂ ಸರ್ವೀಸ್‌ ಒಂದೇ ಸೂರಿನಡಿ ಒದಗಿಸುತ್ತಿದೆ. ಅತ್ಯುತ್ತಮ ಸೇವೆ ಮತ್ತು ಬ್ರಾಂಡಿಂಗ್‌ಗಾಗಿ ಕಾರ್ಕಳದ ಜನತೆ ಜೆಎಂಜೆ ಸಂಸ್ಥೆಯೊಂದಿಗೆ ಸದಾ ಬೆಂಬಲವಾಗಿದ್ದಾರೆ ಎಂದು ಸಂಸ್ಥೆಯ ಮಾಲಕರು ಹೇಳಿದ್ದಾರೆ.

Latest Articles

error: Content is protected !!