ಕಾರ್ಕಳ : ಕಾರ್ಕಳ ಎಂಪಿಎಂ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿನಿ, ಕಾರ್ಕಳ ಪದವಿನ ಶ್ರೀ ರಕ್ಷಾ (20) ಮಾ. 2ರಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಬುಧವಾರ ಕಾಲೇಜಿಗೆ ಬಂದು ಮನೆಗೆ ತೆರಳಿದ ಬಳಿಕ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಬಂಧಿ ಯುವಕನೋರ್ವ ರಕ್ಷಾ ಅವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ. ತನಗೆ ಈ ವಿಚಾರವಾಗಿ ಯಾರು ಬೆಂಬಲ ನೀಡುತ್ತಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
Recent Comments
ಕಗ್ಗದ ಸಂದೇಶ
on