Wednesday, July 6, 2022
spot_img
Homeಸುದ್ದಿ6000 ರಷ್ಯನ್‌ ಯೋಧರ ಹತ್ಯೆ : ಉಕ್ರೇನ್‌ ಅಧ್ಯಕ್ಷ

6000 ರಷ್ಯನ್‌ ಯೋಧರ ಹತ್ಯೆ : ಉಕ್ರೇನ್‌ ಅಧ್ಯಕ್ಷ

ಖಾರ್ಕೀವ್‌ : ಉಕ್ರೇನ್‌ ನ ಎರಡನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಖಾರ್ಕೀವ್‌ ನಲ್ಲಿ ರಷ್ಯಾದ ಸೇನಾಪಡೆಗಳು ದಾಳಿ ನಡೆಸುತ್ತಿದೆ. ಇದೇ ವೇಳೆ 7ನೇ ದಿನದ ಯುದ್ಧದಲ್ಲಿ ರಷ್ಯಾದ 6,000 ಮಂದಿ ಭದ್ರತಾ ಪಡೆಗಳನ್ನು ಉಕ್ರೇನ್‌ ಯೋಧರು ಹತ್ಯೆಗೈದಿರುವುದಾಗಿ ಅಧ್ಯಕ್ಷ ವೊಲೊಡಿವಮಿರ್‌ ಝೆಲೆನ್ಸ್ಕಿ ಹೇಳಿದ್ದಾರೆ.
ರಷ್ಯಾದ 30 ವಿಮಾನ, 31 ಹೆಲಿಕಾಫ್ಟರ್‌, 211 ಯುದ್ದ ಟ್ಯಾಂಕರ್ಗಳನ್ನು ನಾಶ ಪಡಿಸಿರುವುದಾಗಿ ಉಕ್ರೇನ್‌ ಸೇನೆ ಹೇಳಿದೆ. ರಷ್ಯಾದ ಪ್ಯಾರಾಟ್ರೂಪರ್ಗಳು ಖಾರ್ಕೀವ್ ನಗರಕ್ಕೆ ಬಂದಿದ್ದು, ಮುತ್ತಿಗೆ ಹಾಕಿದ ನಗರವನ್ನು ವಶ ಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಉಕ್ರೇನ್‌ ನಲ್ಲಿ 1,600 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಕನಿಷ್ಟ 14 ಮಕ್ಕಳು, 350ಕ್ಕೂ ಹೆಚ್ಚು ನಾಗರಿಕರು ಸಾವಿಗೀಡಾಗಿದ್ದಾರೆ. ಅಪಾರ ಪ್ರಮಾಣದ ಸೇನಾ ನಷ್ಟವೂ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!