ಹೆಬ್ರಿಯಲ್ಲಿ ಧನ್ವಂತರಿ ಕ್ಲಿನಿಕ್ ಉದ್ಘಾಟನೆ

ಕಾರ್ಕಳ : ಹೆಬ್ರಿ ಗ್ರಾಮ ಪಂಚಾಯತ್‌ ಕಟ್ಟಡದಲ್ಲಿ ಡಾ. ಸರಿತಾ ಸುರೇಶ್ ಅವರ ಧನ್ವಂತರಿ ಕ್ಲಿನಿಕ್ ಫೆ. 24ರಂದು ಉದ್ಘಾಟನೆಗೊಂಡಿತು. ಗುರುದಾಸ್ ಶೆಣೈ ದೀಪ ಬೆಳಗಿಸಿ ಕ್ಲಿನಿಕ್‌ ಉದ್ಘಾಟಿಸಿದರು. ಹೆಬ್ರಿ ತಹಶೀಲ್ದಾರ್ ಪುರಂದರ್ ಕೆ., ಹೆಬ್ರಿ ಗ್ರಾ.ಪಂ. ಅಧ್ಯಕ್ಷೆ ಮಾಲತಿ, ಜಿ.ಪಂ. ಮಾಜಿ ಸದಸ್ಯ ಮಂಜುನಾಥ ಪೂಜಾರಿ, ಯೋಗೀಶ್ ಭಟ್ ಹೆಬ್ರಿ, ತಾ.ಪಂ. ನಿಕಟ ಪೂರ್ವ ಅಧ್ಯಕ್ಷ ರಮೇಶ್ ಕುಮಾರ್ ಶಿವಪುರ, ಡಾ. ಶೋಧನ್, ಉಪಾಧ್ಯಕ್ಷ ಗಣೇಶ್ ಕುಮಾರ್, ಸದಸ್ಯ ತಾರನಾಥ, ಮಾಜಿ ಅಧ್ಯಕ್ಷರಾದ ಸುಧಾಕರ ಹೆಗ್ಡೆ, ಎಚ್. ಕೆ. ಸುಧಾಕರ್, ಪಿಡಿಒ ಸದಾಶಿವ ಸೇರ್ವೆಗಾರ್, ಡಾ. ವಾಣಿಶ್ರೀ ಐತಾಳ್, ಲೀಲಾವತಿ ಐತಾಳ್, ತೋನ್ಸೆ ಜಗನಾಥ್ ಸನಿಲ್, ಹೆಬ್ರಿ ಬೋಯಿಬೆಟ್ಟು ಶಿವರಾಂ ಪೂಜಾರಿ, ತುಳಸಿ ಹರೀಶ್, ಪ್ರಕಾಶ್, ರಾಘವೇಂದ್ರ ಪೂಜಾರಿ, ಗಣೇಶ್ ಕುಲಾಲ್, ಸೂರ್ಯ ಬಂಗೇರ, ಶುಭವತಿ ಮೊದಲಾದವರು ಉಪಸ್ಥಿತರಿದ್ದರು.









































































error: Content is protected !!
Scroll to Top