ವಿದ್ಯಾ ರಾಜೇಶ್‌ ಅವರಿಗೆ ಮಾಹೆ ಯುನಿವರ್ಸಿಟಿಯಿಂದ ಪಿ.ಎಚ್‌ಡಿ

ಕಾರ್ಕಳ : ಕಾರ್ಕಳ ಟಿಎಂಎ ಪೈ ರೋಟರಿ ಆಸ್ಪತ್ರೆಯ ಕ್ಲಿನಿಕಲ್‌ ಡಯಟೀಶಿನ್‌, ಕಲ್ಯಾ ಗ್ರಾಮ ಕುಂಟಾಡಿಯ ವಿದ್ಯಾ ರಾಜೇಶ್‌ ಅವರು “Impact of feeding practices and nutrient composition on health status of infants in rural population-A multi dimensional study” ವಿಷಯದ ಕುರಿತು ಪಿಡಿಯಾಟ್ರಿಕ್‌ ವಿಭಾಗದ ಪ್ರೊಫೆಸರ್ ಆಶಾ ಪಿ. ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಸಂಶೋಧನ ಪ್ರಬಂಧ ಮಂಡಿಸಿ ಮಾಹೆ ಯುನಿವರ್ಸಿಟಿಯಿಂದ ಪಿ.ಎಚ್‌ಡಿ ಪಡೆದಿದ್ದಾರೆ. ಪಾಂಗಾಲ ವಸಂತ ಪೂಜಾರಿ ಹಾಗೂ ನೇತ್ರಾವತಿ ದಂಪತಿ ಪುತ್ರಿಯಾಗಿರುವ ಇವರು ಸುಭಿಕ್ಷಾ ಸಿವಿಲ್‌ ಆ್ಯಂಡ್ ಆರ್ಕಿಟೆಕ್ಟ್ಸ್‌ನ ಇಂಜಿನೀಯರ್‌ ರಾಜೇಶ್‌ ಕುಂಟಾಡಿ ಅವರ ಪತ್ನಿ.









































































error: Content is protected !!
Scroll to Top