ಹೆಬ್ರಿ : ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ

ಹೆಬ್ರಿ ತಾಲೂಕು ಗ್ರಾಮ ಪಂಚಾಯತ್ ಗಳ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಮೀಸಲಾತಿ ವಿವರಗಳು:

ಮುದ್ರಾಡಿ ಅಧ್ಯಕ್ಷರು- ಸಾಮಾನ್ಯ
ಮುದ್ರಾಡಿ ಉಪಾಧ್ಯಕ್ಷರು- ಹಿ. ವರ್ಗ ಅ ಮಹಿಳೆ

ವರಂಗ ಅಧ್ಯಕ್ಷರು -ಸಾಮಾನ್ಯ ಮಹಿಳೆ
ವರಂಗ ಉಪಾಧ್ಯಕ್ಷರು- ಹಿ. ವರ್ಗ ಬ

ಶಿವಪುರ ಅಧ್ಯಕ್ಷರು -ಹಿ. ವರ್ಗ ಬ
ಶಿವಪುರ ಉಪಾಧ್ಯಕ್ಷರು -ಸಾಮಾನ್ಯ ಮಹಿಳೆ

ಚಾರ ಅಧ್ಯಕ್ಷರು -ಹಿ.ವರ್ಗ ಅ ಮಹಿಳೆ
ಚಾರ ಉಪಾಧ್ಯಕ್ಷರು -ಪ. ಪಂಗಡ ಮಹಿಳೆ

ಹೆಬ್ರಿ ಅಧ್ಯಕ್ಷರು- ಹಿ.ವರ್ಗ ಅ ಮಹಿಳೆ
ಹೆಬ್ರಿ ಉಪಾಧ್ಯಕ್ಷರು- ಸಾಮಾನ್ಯ

ನಾಡ್ಪಾಲು ಅಧ್ಯಕ್ಷರು -ಸಾಮಾನ್ಯ
ನಾಡ್ಪಾಲು ಉಪಾಧ್ಯಕ್ಷರು -ಸಾಮಾನ್ಯ

ಕುಚ್ಚೂರು ಅಧ್ಯಕ್ಷರು- ಸಾಮಾನ್ಯ ಮಹಿಳೆ
ಕುಚ್ಚೂರು ಉಪಾಧ್ಯಕ್ಷರು -ಹಿ. ವರ್ಗ ಅ ಮಹಿಳೆ

ಬೆಳ್ವೆ ಅಧ್ಯಕ್ಷರು- ಸಾಮಾನ್ಯ
ಬೆಳ್ವೆ ಉಪಾಧ್ಯಕ್ಷರು- ಸಾಮಾನ್ಯ ಮಹಿಳೆ

ಮಡಾಮಕ್ಕಿ ಅಧ್ಯಕ್ಷರು- ಪ.ಪಂ ಮಹಿಳೆ
ಮಡಾಮಕ್ಕಿ ಉಪಾಧ್ಯಕ್ಷರು-ಸಾಮಾನ್ಯ









































































































error: Content is protected !!
Scroll to Top