ಡಿ. 30 : ಉಭಯ ತಾಲೂಕಿನ 1055 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಕಾರ್ಕಳ ತಾಲೂಕಿನ 27 ಗ್ರಾ.ಪಂ. ಚುನಾವಣೆ ಡಿ. 27ರಂದು ಮುಗಿದಿದ್ದು, ಮತಪೆಟ್ಟಿಗೆ ಮತ ಎಣಿಕೆ ಕೇಂದ್ರವಾದ ಎಂಪಿಎಂ ಕಾಲೇಜಿನ ಭದ್ರತಾ ಕೊಠಡಿಯಲ್ಲಿದೆ. ಹೆಬ್ರಿ ತಾಲೂಕಿನ 9 ಗ್ರಾ.ಪಂ.ಗಳಿಗೆ ಡಿ. 22ರಂದು ಚುನಾವಣೆ ನಡೆದಿದ್ದು, ಮತಎಣಿಕೆ ಕೇಂದ್ರವಾದ ಹೆಬ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತಪೆಟ್ಟಿಗೆಯಿದೆ. ಡಿ. 30ರಂದು ಫಲಿತಾಂಶ ಹೊರಬೀಳಲಿದ್ದು, ಕಾರ್ಕಳದ 796 ಹಾಗೂ ಹೆಬ್ರಿಯ 259 ಮಂದಿ ಅಭ್ಯರ್ಥಿಗಳ ಭವಿಷ್ಯ ಅಂದು ನಿರ್ಧಾರವಾಗಲಿದೆ.















































































error: Content is protected !!
Scroll to Top