ಅನೈತಿಕ ಸಂಬಂಧದ ಕುರಿತು ಪತ್ನಿಗೆ ಮಾಹಿತಿ-ಗಂಡ ಆತ್ಮಹತ್ಯೆ

ಕಾರ್ಕಳ : ಮಹಿಳೆಯೊಂದಿಗಿದ್ದ ಅನೈತಿಕ ಸಂಬಂಧದ ಕುರಿತು ಪತ್ನಿಗೆ ಮಾಹಿತಿಯಿದ್ದು, ಈ ವಿಚಾರವನ್ನು ಬೇರೆಯವರಿಗೆ ತಿಳಿಸುತ್ತಾರೆಂದು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ. 16ರಂದು ಕಾರ್ಕಳ ಕಸಬಾ ಗ್ರಾಮದಲ್ಲಿ ನಡೆದಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಮೃತರ ಪತ್ನಿ ದೂರು ದಾಖಲಿಸಿದ್ದಾರೆ.





























































































































error: Content is protected !!
Scroll to Top