Wednesday, October 27, 2021
spot_img
Homeಸ್ಥಳೀಯ ಸುದ್ದಿಸರಕಾರಿ ಶಾಲೆಗೆ ಓರ್ಗನಿಕ್‌ ಕಾರ್ಕಳ ವತಿಯಿಂದ ಕಂಪ್ಯೂಟರ್‌ ಕೊಡುಗೆ

ಸರಕಾರಿ ಶಾಲೆಗೆ ಓರ್ಗನಿಕ್‌ ಕಾರ್ಕಳ ವತಿಯಿಂದ ಕಂಪ್ಯೂಟರ್‌ ಕೊಡುಗೆ

ಕಾರ್ಕಳ, ನ.16: ನಲ್ಲೂರು ಪರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಓರ್ಗನಿಕ್‌ ಕಾರ್ಕಳ ವತಿಯಿಂದ ಕಂಪ್ಯೂಟರ್‌ ‌ ಅನ್ನು ದೇಣಿಗೆಯಾಗಿ ನೀಡಲಾಯಿತು.
ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ. ಎಸ್. ಅವರ ಉಪಸ್ಥಿತಿಯಲ್ಲಿ ಈ ಕೊಡುಗೆಯನ್ನು ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಮಜಾ ಟಾಕೀಸ್‌ ಖ್ಯಾತಿಯ ಮೋಹನ್‌ , ಎಸ್‌ ಡಿಎಂಸಿ ಅಧ್ಯಕ್ಷೆ ಮುಮ್ತಾಜ್, ರೋಟರಿ ಆನ್ಸ್‌ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್,ಮುಖ್ಯ ಶಿಕ್ಷಕಿ ಪೂರ್ಣಿಮಾ ಶೆಣೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!