ನ. 8: ಪೂರ್ಣಿಮೋತ್ಸವ ಸೀಸನ್‌-1

ಕಾರ್ಕಳ : ಜವುಳಿ ಉದ್ಯಮದಲ್ಲಿ ಸತತ 70 ವರ್ಷಗಳ ಇತಿಹಾಸವಿರುವ ಪೂರ್ಣಿಮಾ ಗ್ರೂಪ್ಸ್‌ ಕಾರ್ಕಳ ಇದರ ನೂತನ ಬಟ್ಟೆ ಮಳಿಗೆ ಪೂರ್ಣಿಮಾ ಸಿಲ್ಕ್ಸ್ ಜೋಡುರಸ್ತೆ ಕುಕ್ಕುಂದೂರು ಕಾರ್ಕಳ ಇದರ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪೂರ್ಣಿಮೋತ್ಸವ ಸೀಸನ್‌-1 ನ. 8ರಂದು ನಡೆಯಲಿದೆ. ಕಾರ್ಯಕ್ರಮದಂಗವಾಗಿ ದಂಪತಿಗಳಿಗೆ, ಮಕ್ಕಳಿಗೆ ಹಾಗೂ ಪುರುಷರಿಗೆ ಗೇಮ್ಸ್‌ ಇವೆಂಟ್‌, ಹೆಣ್ಣು ಮಕ್ಕಳಿಗೆ ಸಾಂಪ್ರದಾಯಿಕ ಶೈಲಿಯ ಫ್ಯಾಷನ್‌ ಶೋ ನಡೆಯಲಿದೆ. ಭಾಗವಹಿಸಿದ ವಿಜೇತರಿಗೆ ಬಹುಮಾನ ಹಾಗೂ ಡಿಸ್ಕೌಂಟ್‌ ಕೂಪನ್‌ ನೀಡಲಾಗುವುದು. ನ. 6 ನೋಂದಣಿಗೆ ಕೊನೆ ದಿನಾಂಕವಾಗಿದ್ದು, ನೋಂದಣಿಗಾಗಿ 7022596666 ಸಂಪರ್ಕಿಸುವಂತೆ ಪೂರ್ಣಿಮಾ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.















































































error: Content is protected !!
Scroll to Top