ಕಾರ್ಕಳ : ಕಾರ್ಕಳ ಬೈಪಾಸ್ ಬಳಿ ಟಿಪ್ಪರ್ (ಕೆಎ 19 ಎಎ 0665 ) ಆಟೋಗೆ (ಕೆಎ 19 ಎಬಿ 7640) ಢಿಕ್ಕಿ ಹೊಡೆದ ಘಟನೆ ಅ. 20ರ ಮಧ್ಯಾಹ್ನ ನಡೆದಿದೆ. ಢಿಕ್ಕಿಯ ರಭಸಕ್ಕೆ ಆಟೋ ನಜ್ಜುಗುಜ್ಜಾಗಿದ್ದು, ಆಟೋ ಚಾಲಕ ಗಾಯಗೊಂಡಿದ್ದಾರೆ. ಆಟೋ ಚಾಲಕರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಕಳ : ಟಿಪ್ಪರ್ ಆಟೋಗೆ ಢಿಕ್ಕಿ

October 20, 2020 / By
newskarkala desk





































































