ಯೋಗ ಸ್ಪರ್ಧೆಯಲ್ಲಿ ನರೇಂದ್ರ ಕಾಮತ್‌ಗೆ ದ್ವಿತೀಯ ಸ್ಥಾನ

ಕಾರ್ಕಳ, ಅ.5 : ಬೆಂಗಳೂರಿನ  ಯೋಗ ಗಂಗೋತ್ರಿ ಸಂಸ್ಥೆ, ಎಸ್. ವ್ಯಾಸ  ಬೆಂಗಳೂರು  ಇವರ  ಸಹಯೋಗದಲ್ಲಿ ಅ. 3 ಮತ್ತು  4ರಂದು ನಡೆಸಿದ   2 ನೇ ಅಂತಾರಾಷ್ಟೀಯ ಮಟ್ಟದ ಯೋಗಾಸನ  ಸ್ಪರ್ಧೆಯಲ್ಲಿ  50 ರಿಂದ  60 ರ ವಯೋಮಾನದ ವಿಭಾಗದಲ್ಲಿ  ಕಾರ್ಕಳದ  ಕೆ. ನರೇಂದ್ರ  ಕಾಮತ್ ಇವರು  ದ್ವಿತೀಯ  ಸ್ಥಾನಿಯಾಗಿ    ಬೆಳ್ಳಿಯ ಪದಕ ಹಾಗೂ ಪ್ರಶಸ್ತಿ ಪತ್ರವನ್ನು  ಪಡೆದುಕೊಂಡಿದ್ದಾರೆ.  















































































































































error: Content is protected !!
Scroll to Top