ಗಾಜ್ರಿಯಾ ಸ್ಪೇಷಾಲಿಟಿ ಆಸ್ಪತ್ರೆ ಸಿಬ್ಬಂದಿಗೆ ಬೀಳ್ಕೊಡುಗೆ

ಕಾರ್ಕಳ : ಉನ್ನತ ವ್ಯಾಸಂಗಕ್ಕೆ ತೆರೆಳಲಿರುವ ನಿಟ್ಟೆ ಗಾಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆ ಲ್ಯಾಬ್ ಸಿಬ್ಬಂದಿ ರಾಜೇಶ್ ಅವರನ್ನು ಸೆ. 30ರಂದು ಬೀಳ್ಕೊಡಲಾಯಿತು. ಹಿರಿಯ ನೇತ್ರ ತಜ್ಞ ಡಾ. ಸುಬ್ಬಣ್ಣ ಶೆಟ್ಟಿ, ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಸಚ್ಚಿದಾನಂದ ಪ್ರಭು, ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಕಿರಣ್ ಸ್ವಾಗತಿಸಿ, ಸಂಪರ್ಕಧಿಕಾರಿ ಶುಭಕರ್ ಕಾರ್ಯಕ್ರಮ ನಿರೂಪಿಸಿದರು. ಶಶಿಕಲಾ ವಂದಿಸಿದರು.









































































































error: Content is protected !!
Scroll to Top