ಅಜಬ್ ಫಿಲ್ಮಿ ದುನಿಯಾ ಕೀ ಗಜಬ್ ಕಹಾನಿ-ಆಂಧಿ ಬಿಡುಗಡೆಗೆ ಅಡ್ಡಿಯಾದ ಲುಕ್‌

ಹಿಂದಿ ಗೀತೆ ರಚನೆಕಾರ ಗುಲ್ಜಾರ್ ನಿರ್ದೇಶಿಸಿದ್ದ ” ಆಂಧಿ” ಚಿತ್ರ ಬಿಡುಗಡೆಯಾಗಲು ಸಾಧ್ಯವಾಗಲಿಲ್ಕ.ಕಾರಣ ಇದು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಬದುಕನ್ನಾಧರಿತ ಚಿತ್ರ ಎಂಬ ಪ್ರಚಾರ ಪಡೆದಿತ್ತು.ಆದರೆ ನಿಜವಾಗಿ ‘ ಲುಕ್ ‘ ಮಾತ್ರ ಅವರನ್ನು ಹೋಲುತ್ತಿತ್ತು. ಇಂದಿರಾ ಗಾಂಧಿ ಅಧಿಕಾರದಲ್ಲಿದ್ದಾಗ ಚಿತ್ರದ ಸಂಪೂರ್ಣ ಬಿಡುಗಡೆಗೆ ತಡೆ ಹೇರಲಾಗಿತ್ತು.1975 ರಲ್ಲಿ ತುರ್ತುಪರಿಸ್ಥಿತಿ ಕಾಲದಲ್ಲಿ ಚಿತ್ರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತಲ್ಲದೆ ಚಿತ್ರೋತ್ಸವಗಳಲ್ಲಿ ಭಾಗವಹಿಸಲು ಕೂಡಾ ಅವಕಾಶ ನಿರಾಕರಿಸಲಾಗಿತ್ತು.1977ರಲ್ಲಿ ಇಂದಿರಾ ಗಾಂಧಿ ಅಧಿಕಾರ ಕಳಕೊಂಡ ಬಳಿಕ ಅಧಿಕಾರಕ್ಕೆ ಬಂದ ಜನತಾ ಪಾರ್ಟಿ ಚಿತ್ರದ ಟಿವಿ‌ ಪ್ರಸಾರಕ್ಕೆ ಅವಕಾಶ ನೀಡಿತು.

ಸುಚಿತ್ರಾ ಸೇನ್ ಪ್ರಧಾನ ಪಾತ್ರ ವಹಿಸಿದ್ದರು. ವೈಜಯಂತಿ ಮಾಲಾ ಈ ಪಾತ್ರವನ್ನು ನಿರಾಕರಿಸಿದ್ದರು.

ಏಳಿಂಜೆ ನಾಗೇಶ್-98929 80750















































































error: Content is protected !!
Scroll to Top