ಕಾರ್ಕಳ : ಪ್ರತಿ ಬುಧವಾರ ಸರಕಾರಿ ಸೌಲಭ್ಯ ಕುರಿತು ಸುಭಾಷ್ ಎಂ. ಕೆಳದಿ ನ್ಯೂಸ್ ಕಾರ್ಕಳದಲ್ಲಿ ಬರೆಯಲಿದ್ದಾರೆ. ಸರಕಾರಿ ಸೌಲಭ್ಯ ಏನೇನಿದೆ ? ಅದನ್ನು ಪಡೆಯಲಿರುವ ಪ್ರಕ್ರಿಯೆ-ಮಾನದಂಡವೇನು ? ಈ ಕುರಿತು ಸಮಗ್ರ ಮಾಹಿತಿ ಒದಗಿಸಲಿದ್ದಾರೆ. ಅಲ್ಲದೇ ಸರಕಾರಿ ಉದ್ಯೋಗ ಮಾಹಿತಿಯೂ ವೆಬ್ ತಾಣದಲ್ಲಿ ದೊರೆಯಲಿದೆ.
ಪ್ರತಿ ಬುಧವಾರ ಸರಕಾರಿ ಸೌಲಭ್ಯ ಕುರಿತು ಸುಭಾಷ್ ಎಂ. ಕೆಳದಿ ಅವರಿಂದ ಮಾಹಿತಿ

































































