ನಿಗಮ ಮಂಡಳಿಗಳಿಗೆ ನೇಮಕ

ಬೆಂಗಳೂರು: ಮುಖ್ಯಮಂತ್ರಿ  ಬಿ. ಎಸ್. ಯಡಿಯೂರಪ್ಪ ಅವರು  ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಮರುದಿನವೇ 25 ಶಾಸಕರಿಗೆ ನಿಗಮ ಮಂಡಳಿಯ ಅಧ್ಯಕ್ಷತೆ ಜವಾಬ್ದಾರಿಯನ್ನು ಹಂಚಿ ಕೊಟ್ಟ  ಮಾತನ್ನು ಉಳಿಸಿಕೊಂಡಿದ್ದಾರೆ.ಯಾರಿಗೆ ಯಾವ ಹುದ್ದೆ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ.  

ಗೃಹ ಮಂಡಳಿ: ಅರಗ ಜ್ಞಾನೇಂದ್ರ
ಕೆಎಸ್ಆರ್ಟಿಸಿ: ಎಂ. ಚಂದ್ರಪ್ಪ
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ: ನರಸಿಂಹ ನಾಯಕ(ರಾಜೂ ಗೌಡ)
ಕರ್ನಾಟಕ ಮಾರುಕಟ್ಟೆ ಸಲಹೆಗಾರ ಮತ್ತು ಏಜೆನ್ಸಿ ಲಿಮಿಟೆಡ್: ಎಂ. ಪಿ. ಕುಮಾರಸ್ವಾಮಿ
ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ:ಎ.ಎಸ್. ಪಾಟೀಲ್(ನಡಹಳ್ಳಿ)
ಎಂಎಸ್ಐಎಲ್: ಹೆಚ್. ಹಾಲಪ್ಪ
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ: ವಿರುಪಾಕ್ಷಪ್ಪ
ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ: ಜಿ. ಹೆಚ್. ತಿಪ್ಪಾರೆಡ್ಡಿ
ರಸ್ತೆ ಅಭಿವೃದ್ಧಿ ನಿಗಮ: ಶಿವನಗೌಡ ನಾಯಕ
ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ: ಕಳಕಪ್ಪ ಬಂಡಿ
ರಾಜ್ಯ ಹಣಕಾಸು ಸಂಸ್ಥೆ: ಪರಣ್ಣ ಮುನವಳ್ಳಿ
ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ: ಸಿದ್ದು ಸವದಿ
ಜಂಗಲ್ ಲಾಡ್ಜ್ ರೆಸಾರ್ಟ್: ಪ್ರೀತಂಗೌಡ
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ: ರಾಜಕುಮಾರ ರೆಲ್ಕೂರು
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ: ದತ್ತಾತ್ರೇಯ ಚಂದ್ರಶೇಖರ್ ಪಾಟೀಲ್ ರೇವೂರ
ಕರ್ನಾಟಕ ನದಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮ: ಶಂಕರ್ ಪಾಟೀಲ್ ಮುನೇನಕೊಪ್ಪ
ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ: ಹೆಚ್. ನಾಗೇಶ್
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ: ಎಸ್. ವಿ. ರಾಮಚಂದ್ರ
ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ: ನೆಹರು ಓಲೆಕಾರ್
ಖಾದಿ ಮತ್ತು  ಗ್ರಾಮೋದ್ಯೋಗ ಅಭಿವೃದ್ಧಿ ಮಂಡಳಿ: ಐಹೊಳೆ ಧುರ್ಯೋಧನ
ರಾಜ್ಯ ಹಿಂದುಳಿದ ವರ್ಗಗಳ ಆಯೋಗ: ಲಾಲಾಜಿ ಮೆಂಡನ್
ರಾಜ್ಯ ಸಮಾಜ ಕಲ್ಯಾಣ ಮಂಡಳಿ: ಬಸವರಾಜ್ ದಡೆಸೂಗುರು
ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ: ಎಸ್. ಶಿವರಾಜ್ ಪಾಟೀಲ್
ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ: ಸಿ.ಎಸ್. ನಿರಂಜನ ಕುಮಾರ













































































































































































error: Content is protected !!
Scroll to Top