ದಿಲ್ಲಿ, ಜು.27: ಕಳೆದ ತಿಂಗಳಷ್ಟೇ ಚೀನದ 59 ಆಪ್ ಗಳನ್ನು ನಿಷೇಧಿಸಿದ್ದ ಕೇಂದ್ರ ಸರಕಾರ ಇದೀಗ ಈ ಸಾಲಿಗೆ ಇನ್ನೂ 47 ಆಪ್ ಗಳನ್ನು ಸೇರಿಸಿದೆ. ಹೊಸದಾಗಿ ನಿಷೇಧಿಸಲಾಗಿರುವ 47 ಆಪ್ ಗಳು ಹಿಂದೆ ನಿಷೇಧಿಸಲ್ಪಟ್ಟ ಆಪ್ ಗಳ ಕ್ಲೋನ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದವು ಎಂದು ಸರಕಾರಿ ಮೂಲಗಳು ತಿಳಿಸಿವೆ. ನಿಷೇಧಿಸಲ್ಪಟ್ಟ 47 ಆಪ್ ಗಳ ಪಟ್ಟಿಯನ್ನು ಸರಕಾರೆ ಶೀಘ್ರವೇ ಬಿಡುಗಡೆಗೊಳಿಸಲಿದೆ.