ಮಾನವೀಯತೆಯ ಒರತೆ – ‘ನಾಯಿಮರಿ’ ನಾಟಕ
ಕಾರ್ಕಳದ ರಂಗ ಸಂಸ್ಕೃತಿ ಸಂಸ್ಥೆಯ ದಶಮಾನೋತ್ಸವದ ನಾಟಕ ಹಬ್ಬ ಸಹಜ ಪ್ರತಿಭೆಯಿಂದ ಗೆದ್ದ ಆಳ್ವಾಸ್ ರಂಗ ಶಿಕ್ಷಣದ ವಿದ್ಯಾರ್ಥಿಗಳು ಕನ್ನಡದ ಖ್ಯಾತ ಲೇಖಕಿಯಾದ ವೈದೇಹಿ ಅವರು ಬರೆದ ‘ನಾಯಿ ಮರಿ ‘ ನಾಟಕವು ಮಾರ್ಚ್ 21ರಂದು ಕಾರ್ಕಳದ ರಂಗ ಸಂಸ್ಕೃತಿ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ನಡೆದ 4 ದಿನಗಳ ನಾಟಕೋತ್ಸವದ ಮೊದಲ ದಿನ ವೇದಿಕೆ ಏರಿತು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಪದವಿ ಪೂರ್ವ ತರಗತಿಯ ವಿದ್ಯಾರ್ಥಿಗಳು ಖ್ಯಾತ ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ ಅವರ […]
ಮಾನವೀಯತೆಯ ಒರತೆ – ‘ನಾಯಿಮರಿ’ ನಾಟಕ Read More »








