ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 1,88,404 ಮತದಾರರು
ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 90,356 ಪುರುಷರು, 98,048 ಮಹಿಳೆಯರು ಸೇರಿ 1,88,404 ಮತದಾರರಿದ್ದಾರೆ. 6,784 ಮಂದಿ ಹೊಸದಾಗಿ ಸೇರ್ಪಡೆಯಾದವರಾಗಿದ್ದಾರೆ. 209 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಮಾ. 30ರಂದು ಪ್ರಕಟಿಸಿದ ಮತದಾರರ ಪಟ್ಟಿಯ ಪರಿಷ್ಕೃತ ಮಾಹಿತಿಯಲ್ಲಿ ಈ ವಿವರಗಳನ್ನು ನೀಡಲಾಗಿದೆ. ಎ. 10 ರವರೆಗೆ ಅವಕಾಶಹೊಸ ಮತದಾರರ ಸೇರ್ಪಡೆಗೆ ಎ. 10 ರವರೆಗೆ ಅವಕಾಶವಿದ್ದು, 2023 ಜನವರಿಗೆ 18 ವರ್ಷ ತುಂಬಿದವರು (31-03-2005ಕ್ಕಿಂತ ಮೊದಲು ಜನಿಸಿದವರು) ಮತದಾನದ ಗುರುತಿನ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ. ಗುರುತಿನ ಚೀಟಿ […]
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 1,88,404 ಮತದಾರರು Read More »









