ದಾರಿ ದೀಪ : ತಾಳ್ಮೆ ಇದ್ದರೆ ಗೆದ್ದೆ – ಇಲ್ಲದಿದ್ದರೆ ಬಿದ್ದೆ
ಜಗತ್ತಿನ ಅತೀ ದೊಡ್ಡ ಪ್ರಾರ್ಥನೆ ತಾಳ್ಮೆ ನಮ್ಮ ಜೀವನ ಅವಸರದ ಹೆಜ್ಜೆಯ ಮೇಲೆ ಸಾಗುತ್ತಿದೆ. ಇಂದಿನ ದಾರಿಯಲ್ಲಿ ನರನಾಡಿಗಳಲ್ಲಿನ ಗಡಿಬಿಡಿಯ ತಕಧಿಮಿತ ಹೇಳತೀರದು. ಪರೀಕ್ಷೆ ಬರೆದವನಿಗೆ ಬೇಗ ಅಂಕ ಬರಬೇಕೆಂಬ ನಿರೀಕ್ಷೆ, ಪಾಠ ಮಾಡುವ ಶಿಕ್ಷಕನಿಗೆ ಒಮ್ಮೆ ಪಾಠ ಮುಗಿಸಿ ಬಿಡುವ ಧಾವಂತ. ಬಂಡವಾಳ ಹೂಡಿಕೆ ಮಾಡಿ ಕಂಪನಿ ನಿರ್ಮಾಣ ಮಾಡಿದವನಿಗೆ ಕಡಿಮೆ ವರ್ಷದಲ್ಲಿ ಅತೀ ಹೆಚ್ಚು ಲಾಭ ಬರಬೇಕೆಂಬ ಹೆಬ್ಬಯಕೆ. ಬ್ಯಾಂಕಿನಲ್ಲಿ ಉಳಿತಾಯ ಮಾಡಿದವನಿಗೆ ಲಾಭಾಂಶ ತ್ವರಿತಗತಿಯಲ್ಲಿ ದೊರಕಲೆಂಬ ಕನವರಿಕೆ. ಮನೆ ಕಟ್ಟಲು ಇಳಿದರೆ ಮನೆ […]
ದಾರಿ ದೀಪ : ತಾಳ್ಮೆ ಇದ್ದರೆ ಗೆದ್ದೆ – ಇಲ್ಲದಿದ್ದರೆ ಬಿದ್ದೆ Read More »

