ಆರೋಗ್ಯಧಾರ : ಪಪ್ಪಾಯ ಹಣ್ಣಿನ ಆರೋಗ್ಯ ಲಾಭಗಳು
ಹಣ್ಣುಗಳಲ್ಲಿ ಅತ್ಯಂತ ಆರೋಗ್ಯದಾಯಕ ಹಣ್ಣು ಪಪ್ಪಾಯ. ಮೂಲವ್ಯಾಧಿ, ಮಲಬದ್ಧತೆಯಲ್ಲಿ ಅತ್ಯುಪಯೋಗಿ. ಇದನ್ನು ಮನೆಯಲ್ಲಿ ಬೀಜದಿಂದ ಸುಲಭವಾಗಿ ಬೆಳೆಯಬಹುದು. ಯಾವುದೇ ಆರೈಕೆ ಅವಶ್ಯಕತೆ ಇರುವುದಿಲ್ಲ. ಇದರ ಎಲೆ ಹಾಗೂ ಬೀಜ ಕೂಡ ಔಷಧ ಗುಣ ಹೊಂದಿದೆ. ಇದರ ಆರೋಗ್ಯ ಲಾಭವನ್ನು ತಿಳಿದುಕೊಳ್ಳೋಣ.ಬೊಟಾನಿಕಲ್ ನೇಮ್- carica Papayaಪಪ್ಪಾಯಿ ಹಣ್ಣಿನ ಗುಣಗಳು-ರುಚಿಯಲ್ಲಿ ಖಾರ ಹಾಗೂ ಕಹಿ. ಲಘು (ಬೇಗ ಜೀರ್ಣವಾಗುವಂತಹ), ರೂಕ್ಷ( ಶುಷ್ಕ) ತೀಕ್ಷ್ಣ ಗುಣ ಇದರದ್ದು. ಸ್ವಭಾವದಲ್ಲಿ ಉಷ್ಣ ವೀರ್ಯ. ಕಫ ಹಾಗೂ ವಾತಹರ.ಪ್ರಯೋಗಿಸುವ ಅಂಗ – ಹಣ್ಣು, ಎಲೆ, […]
ಆರೋಗ್ಯಧಾರ : ಪಪ್ಪಾಯ ಹಣ್ಣಿನ ಆರೋಗ್ಯ ಲಾಭಗಳು Read More »








