ಸುಪ್ರಿಯಾ ಹರೀಶ್ ಅವರಿಗೆ TATA AIA Life Insurance ಕಂಪನಿಯ MDRT ಪ್ರಶಸ್ತಿ

ಕಾರ್ಕಳ : TATA AIA Life Insurance ಕಂಪನಿಯ 2025ನೇ ಸಾಲಿನ ಅತ್ಯುನ್ನತ MDRT (Million Dollar Round Table) ಪ್ರಶಸ್ತಿಗೆ ಕಾರ್ಕಳದ ಸುಪ್ರಿಯಾ ಹರೀಶ್ ಭಾಜನರಾಗಿದ್ದಾರೆ.‌ ಟಾಟಾ ಚೀಫ್‌ ಬ್ಯುಸಿನೆಸ್‌ ಅಸೋಸಿಯೇಟ್ ಸಂತೋಷ್ ಲಾಡ್‌ ಅವರ ಮಾರ್ಗದರ್ಶನದಲ್ಲಿ ಸುಪ್ರಿಯಾ ಹರೀಶ್‌ ಈ ಸಾಧನೆಗೈದಿದ್ದಾರೆ. ಇದರೊಂದಿಗೆ ಮಾಲ್ಡಿವ್ಸ್‌, ವಿಯೇಟ್ನಾಮ್, ದುಬೈ, ಇಂಡೋನೆಷ್ಯಾ, ಥೈಲ್ಯಾಂಡ್, ಅರ್ಮೆನಿಯಾದಲ್ಲಿ ನಡೆಯಲಿರುವ ಕಂಪನಿಯ ಅಂತಾರಾಷ್ಟ್ರೀಯ ಮಟ್ಟದ ಕಾನ್‌ಕ್ಲೆವ್‌ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಇವರು TATA AIA ಮಂಗಳೂರು ಬ್ರಾಂಚ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.









































































































error: Content is protected !!
Scroll to Top