ಕಾರ್ಕಳ : ಕಾಬೆಟ್ಟು ದೇವಿಕಾ ಬಾರ್ ಮಾಲಕ ಸೀತಾರಾಮ ಶೆಟ್ಟಿಯವರ ತಾಯಿ ದೇವಕಿ ಬಿ. ಶೆಟ್ಟಿ (85) ಅವರು ಜ. 28ರಂದು ರಾತ್ರಿ ನಿಧನ ಹೊಂದಿದರು. ವಯೋಸಹಜ ಅಸೌಖ್ಯದಿಂದ ಬಳಲುತ್ತಿದ್ದ ಅವರನ್ನು ಬುಧವಾರ ರಾತ್ರಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕೊನೆಯುಸಿರೆಳೆದಿದ್ದಾರೆ. ಮೃತರು ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ದೇವಕಿ ಬಿ. ಶೆಟ್ಟಿ ನಿಧನ

January 29, 2026 / By
Newskarkala Desk






































