ಹಿರಿಯ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ನಿಧನ

ಕಾರ್ಕಳ : ಹಿರಿಯ ನ್ಯಾಯವಾದಿ, ತೆಳ್ಳಾರುರಸ್ತೆ ನಿವಾಸಿ ಬಾಲಕೃಷ್ಣ ಶೆಟ್ಟಿ (77) ಜ. 4ರಂದು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕಾರ್ಕಳ ವಕೀಲರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಇವರು 45 ವರ್ಷಗಳಿಂದ ಆಟೋ ರಿಕ್ಷಾ ಚಾಲಕರ- ಮಾಲಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಪುತ್ರ ನ್ಯಾಯವಾದಿ ವಿಕ್ರಂ ಶೆಟ್ಟಿ ಹಾಗೂ ಪುತ್ರಿ ವಿಂದ್ಯಾ ಶೆಟ್ಟಿಯನ್ನು ಅಗಲಿದ್ದಾರೆ.











































































error: Content is protected !!
Scroll to Top