ಕಾರ್ಕಳ : ಅಜೆಕಾರು ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್ ಮೂರ್ತಿ ಕೆ. ಅವರು ಪದೋನ್ನತಿ ಹೊಂದಿ ಕಾರ್ಕಳ ನಗರ ಠಾಣೆ ಎಎಸ್‌ಐ ಆಗಿ ಅಧಿಕಾರ ವಹಿಸಿದ್ದಾರೆ. 1996ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿರುವ ಮೂರ್ತಿ ಅವರು ಮಂಗಳೂರು, ಕಾರ್ಕಳ ಸೇರಿದಂತೆ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಕಾರ್ಕಳ ನಗರ ಠಾಣೆ ಎಎಸ್‌ಐ ಆಗಿ ಮೂರ್ತಿ ಪದೋನ್ನತಿ


































