ದೀಪಾವಳಿ ವಿಶೇಷಾಂಕಕ್ಕೆ ಚಿತ್ರ ಆಹ್ವಾನ

ಅವಳಿ ಜವಳಿ ಪುಟಾಣಿಗಳ, ಶತಾಯುಷಿ ಹಿರಿಯರ ಚಿತ್ರ ಕಳುಹಿಸಿ

ಕಾರ್ಕಳ : ಕಳೆದ 5 ವರ್ಷಗಳಿಂದ ಜನತೆಯ ನಾಡಿಮಿಡಿತ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ನ್ಯೂಸ್‌ ಕಾರ್ಕಳವು ದೀಪಾವಳಿಗೆ ವಿಶೇಷ ಸಂಚಿಕೆ ಹೊರತರಲು ಮುಂದಾಗಿದೆ. ಈ ವರ್ಣರಂಜಿತ, ಸಂಗ್ರಹಯೋಗ್ಯ ವಿಶೇಷಾಂಕಕ್ಕೆ ರೂಪದರ್ಶಿ, ದೀಪಾವಳಿ ಸಂಭ್ರಮದ ಚಿತ್ರ, ಸಾಂಪ್ರದಾಯಿಕ ಉಡುಗೆಯ ಫೋಟೋಗಳನ್ನು ಪ್ರಕಟಿಸಲಿದ್ದೇವೆ. ಆಯ್ದ ಫೋಟೋ ಪ್ರಕಟಿಸಲಾಗುವುದು.

ಅವಳಿ ಜವಳಿ ಪುಟಾಣಿಗಳ ಚಿತ್ರ
ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಅವಳಿ ಜವಳಿ ಮಕ್ಕಳ (5 ವರ್ಷದೊಳಗಿನ) ಚಿತ್ರ ಹಾಗೂ ವಿವರ (ಹೆಸರು, ಊರು, ಹುಟ್ಟಿದ ದಿನಾಂಕ, ತಂದೆ-ತಾಯಿ) ಕಳುಹಿಸಿ ಸಹಕರಿಸುವಂತೆ ಕೋರಿಕೆ.

ಶತಾಯುಷಿ ಹಿರಿಯರ ಚಿತ್ರ
ಶತಾಯುಷಿ ಹಿರಿಯರ ಚಿತ್ರ , ಹೆಸರು, ಊರು ಕಳುಹಿಸಿ ವಿನೂತನ ಕಾರ್ಯವನ್ನು ಬೆಂಬಲಿಸುವಂತೆ ಓದುಗರಲ್ಲಿ ವಿನಂತಿ.
ಹೆಚ್ಚಿನ ಮಾಹಿತಿಗಾಗಿ 6363666197, whats app ಮಾಡಬೇಕಾದ ಮೊಬೈಲ್‌ ನಂಬರ್‌ _ 7026677137. ಚಿತ್ರ ಕಳುಹಿಸಲು ಇಂದೇ (ಅ. 16) ಕೊನೆಯ ದಿನ.









































































































error: Content is protected !!
Scroll to Top