ಕಾರ್ಕಳ : ನಿವೃತ್ತ ವಾಣಿಜ್ಯ ತೆರಿಗೆ ಇಲಾಖಾ ಸಹಾಯಕ ಕುಕ್ಕುಂದೂರು ನಕ್ರೆ ಕಿನ್ಯರಕಟ್ಟ ನಿವಾಸಿ ಕೆ. ಡೊಂಬಯ್ಯ ಬನಾನ್ (83) ಎ. 17ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಆಪ್ತ ಸಹಾಯಕ ಪ್ರಸನ್ನ ಕುಕ್ಕುಂದೂರು ಸೇರಿದಂತೆ ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಕಿನ್ಯರಕಟ್ಟ ಡೊಂಬಯ್ಯ ಬನಾನ್ ನಿಧನ

April 17, 2025 / By
Newskarkala Desk








