ಕಾರ್ಕಳ : ಕಣಜಾರು ಮೂಡುಬೆರ್ಕೆ ಜಲಜಾ ಶೆಟ್ಟಿ (97) ಫೆ.5ರಂದು ನಿಧನ ಹೊಂದಿದರು. ದಿ.ಆನಂದ ಶೆಟ್ಟಿಯವರ ಸಹೋದರಿಯಾಗಿರುವ ಇವರು ಪ್ರಗತಿ ಪರ ಕೃಷಿಕರಾಗಿದ್ದರು. ಕಣಜಾರು ಆನಂದ ಶೆಟ್ಟಿ ಸರಕಾರಿ ಪ್ರೌಢಶಾಲೆಯ ಮಹಾಪೋಷಕರಾಗಿರುವ ಜಲಜಾ ಶೆಟ್ಟಿಯವರು ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ತುಂಗಾ ಇಂಟರ್ ನ್ಯಾಶನಲ್ ಹೊಟೇಲ್‌ನ ರಂಜನಿ ಸುಧಾಕರ್ ಹೆಗ್ಡೆ ಅವರನ್ನು ಸೇರಿದಂತೆ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕಣಜಾರು ಮೂಡುಬೆರ್ಕೆ ಜಲಜಾ ಶೆಟ್ಟಿ ನಿಧನ






























































