ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಂಘ ಬೋಳ : ಅಧ್ಯಕ್ಷರಾಗಿ ಸಂದೀಪ್‌ ಬಿ. ಮತ್ತು ಕಾರ್ಯದರ್ಶಿಯಾಗಿ ಹರೀಣಾಕ್ಷಿ ಎನ್.‌ ಪೂಜಾರಿ

ಬೆಳ್ಮಣ್‌ : ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಂಘ ಬೋಳ ಇದರ 2024- 25ರ ಸಾಲಿಗೆ ಅಧ್ಯಕ್ಷರಾಗಿ ಸಂದೀಪ್ ಬಿ. ಮತ್ತು ಕಾರ್ಯದರ್ಶಿಯಾಗಿ ಹರೀಣಾಕ್ಷಿ ನಂದೀಶ್‌ ಪೂಜಾರಿ ಆಯ್ಕೆಯಾಗಿದ್ದಾರೆ.

ಸಂಘದ ನೂತನ ಪದಾಧಿಕಾರಿಗಳ ವಿವರ ಇಂತಿದೆ
ಸಂಚಾಲಕ-ಹರೀಶ್ ಪೂಜಾರಿ ಗರಡಿಮನೆ, ಗೌರವ ಅಧ್ಯಕ್ಷ-ಸುರೇಂದ್ರ ಪೂಜಾರಿ, ಉಪಾಧ್ಯಕ್ಷೆ-ಲೀಲಾ ಪೂಜಾರಿ, ಜೊತೆ ಕಾರ್ಯದರ್ಶಿ-ಸುದೇಶ್ ಪೂಜಾರಿ, ಕೋಶಾಧಿಕಾರಿ-ಸುದರ್ಶನ್ ಮತ್ತು ಪ್ರಶಾಂತ, ಸಂಘಟನಾ ಕಾರ್ಯದರ್ಶಿ-ಸುಧಾಕರ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ-ಕುಶಲ ಸುವರ್ಣ, ಪ್ರಚಾರ ಸಮಿತಿ-ಸುರಕ್ಷಿತ್, ಸೂರಜ್ , ರೋಶಿತ್, ಕಾನೂನು ಸಲಹೆಗಾರರು-ಸರ್ವಜ್ಞ ತಂತ್ರಿ ಆಯ್ಕೆಯಾಗಿದ್ದಾರೆ.







































































error: Content is protected !!
Scroll to Top