ಅ. 30 : ಕ್ರಿಯೇಟಿವ್‌ ಕಾಲೇಜಿನಲ್ಲಿ ಯುವ ಬರಹಗಾರರ ಸಮ್ಮೇಳನ – ಅಕ್ಷರಯಾನ

ಕಾರ್ಕಳ : ವಿಕಾಸ ಸೇವಾ ಸಂಸ್ಥೆ ಮತ್ತು ಕ್ರಿಯೇಟಿವ್ ಪುಸ್ತಕ ಮನೆಯ ಸಹಭಾಗಿತ್ವದಲ್ಲಿ ಅ. 30ರಂದು ಬೆಳಿಗ್ಗೆ 9.30ರಿಂದ ಕ್ರಿಯೇಟಿವ್‌ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಅಕ್ಷರಯಾನ ಕಾರ್ಯಕ್ರಮ ನಡೆಯಲಿದೆ. ಶಾಸಕ ವಿ. ಸುನಿಲ್‌ ಕುಮಾರ್ ಕಾರ್ಯಕ್ರಮ‌ ಉದ್ಘಾಟಿಸಲಿದ್ದಾರೆ. ಲೇಖಕ, ನಟ, ನಿರ್ದೇಶಕ ಪ್ರಕಾಶ್‌ ಬೆಳವಾಡಿ, ನಾಟಕಕಾರ, ನಟ, ನಿರ್ದೇಶಕ ಎಸ್. ಎನ್.‌ ಸೇತುರಾಮ್‌ ಹಾಗೂ ಖ್ಯಾತ ಲೇಖಕ, ಮಾಜಿ ಸಂಸದ ಪ್ರತಾಪ್‌ ಸಿಂಹ ಭಾಗಿಯಾಗಲಿದ್ದು, ಯುವ ಸಾಹಿತ್ಯಾಸಕ್ತರೊಂದಿಗೆ ಸಂವಾದ ನಡೆಯಲಿದೆ.





























































































































error: Content is protected !!
Scroll to Top