ಮಾ.25-28 : ಮೌಲ್ಯಾಂಕನ ಪರೀಕ್ಷೆ

ಬೆಂಗಳೂರು: ಹೈಕೋರ್ಟ್‌ನಿಂದ ಸಮ್ಮತಿ ಸಿಕ್ಕಿದ ಬೆನ್ನಿಗೆ ಶಿಕ್ಷಣ ಇಲಾಖೆ 5, 8, 9ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್‌ 25 ರಿಂದ 28 ರ ವರೆಗೆ ಪರೀಕ್ಷೆ ನಡೆಯಲಿದೆ.

5ನೇ ತರಗತಿ : ಮಾರ್ಚ್ 25- ಪರಿಸರ ಅಧ್ಯಯನ, ಮಾರ್ಚ್ 26- ಗಣಿತ
8ನೇ ತರಗತಿ: ಮಾರ್ಚ್ 25- ತೃತೀಯ ಭಾಷೆ, ಮಾರ್ಚ್ 26- ಗಣಿತ, ಮಾರ್ಚ್ 27- ವಿಜ್ಞಾನ, ಮಾರ್ಚ್ 28- ಸಮಾಜ ವಿಜ್ಞಾನ
9ನೇ ತರಗತಿ: ಮಾರ್ಚ್ 25- ತೃತೀಯ ಭಾಷೆ, ಮಾರ್ಚ್ 26- ಗಣಿತ, ಮಾರ್ಚ್ 27- ವಿಜ್ಞಾನ, ಮಾರ್ಚ್ 28- ಸಮಾಜ ವಿಜ್ಞಾನ









































































































error: Content is protected !!
Scroll to Top