ಹೆಬ್ರಿ ನಾಲ್ಕೂರಿನಲ್ಲಿ ಇಸ್ಪೀಟ್ ಅಡ್ಡೆಗೆ ದಾಳಿ : ಐವರ ವಿರುದ್ಧ ಕೇಸ್‌ ದಾಖಲು

ಹೆಬ್ರಿ: ನಾಲ್ಕೂರು ಗ್ರಾಮದ ಮಡಿವಾಳಬೆಟ್ಟು ಕರಾವಳಿ ಕೋಳಿ ಫಾರ್ಮ್‌ ಬಳಿ ಸರಕಾರಿ ಹಾಡಿಯಲ್ಲಿ ಅಂದರ್-ಬಾಹರ್ ಜುಗಾರಿ ಆಡುತ್ತಿದ್ದ ಐವರನ್ನು ಹೆಬ್ರಿ ಪಿಎಸ್‌ಐ ಮಹಾಂತೇಶ ಜಾಬ ಗೌಡ ನೇತೃತ್ವದ ತಂಡ ವಶಕ್ಕೆ ಪಡೆದಿದೆ. ಕಾಡಿನ ನಡುವೆ 5-6 ಜನರು ಅಂದರ್ ಬಾಹರ್ ಇಸ್ಟೀಟ್ ಆಡುತ್ತಿದ್ದರು. ಸಂಜೆ 5ರ ವೇಳೆಗೆ ದಾಳಿ ಮಾಡಿ ಆಟದಲ್ಲಿ ನಿರತರಾಗಿದ್ದ ಐವರನ್ನು ವಶಕ್ಕೆ ಪಡೆದು, ಆಟಕ್ಕೆ ಉಪಯೋಗಿಸಿದ ನಗದು ರೂ. 9,700 ಮತ್ತು ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.





























































































































error: Content is protected !!
Scroll to Top