ಫೆ. 22 : ಶಿರ್ಲಾಲು ಮತ್ತಾವು ಮನೆಯಲ್ಲಿ ಭಾರತ ಜನನಿ ಯಕ್ಷಗಾನ

ಕಾರ್ಕಳ : ಶಿರ್ಲಾಲು ಮತ್ತಾವು ಮನೆಯಲ್ಲಿ ಇಂದು (ಫೆ. 22) ಸಂಜೆ 6.30ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನಮಗಿರಿ ಇವರಿಂದ ʼಭಾರತ ಜನನಿʼ ಕಾಲಮಿತಿಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಮತ್ತಾವು ಕುಟುಂಬಸ್ಥರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





























































































































error: Content is protected !!
Scroll to Top