ಅಡಿಕೆ ಧಾರಣೆ : ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ದರ

ಬೆಂಗಳೂರು : ರಾಜ್ಯದ ಬೇರೆ ಬೇರೆ ಮಾರುಕಟ್ಟೆಗಳಲ್ಲಿನ ಅಡಿಕೆ ಬೆಲೆಗಳಲ್ಲಿ ವ್ಯತ್ಯಾಸವಿದ್ದು, ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜೂ.23 ರಂದು ಅಡಿಕೆ ಧಾರಣೆಯ ಮಾಹಿತಿ ಮತ್ತು ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.

ಬಂಟ್ವಾಳದಲ್ಲಿ ಕೋಕ್​: ರೂ.12,500 ರೂ.25,000, ಹಳೆ ಅಡಿಕೆ: ರೂ.48,000 ರೂ.50,500, ಹೊಸ ಅಡಿಕೆ: ರೂ.27,500 ರೂ.41,500
ಭದ್ರಾವತಿಯಲ್ಲಿ ರಾಶಿ: ರೂ.44,199 ರೂ.52,699
ಹೊನ್ನಾಳಿಯಲ್ಲಿ ರಾಶಿ: ರೂ.52,699 ರೂ.52,699
ಕುಮಟಾದಲ್ಲಿ ಚಿಪ್ಪು: ರೂ.29,999 ರೂ.33,099, ಕೋಕ್​: ರೂ.21,019 ರೂ.33,019, ಹಳೆ ಅಡಿಕೆ: ₹37,899 ₹39,899, ಹೊಸ ಅಡಿಕೆ: ರೂ.36,899 ರೂ.39,312
ಶಿಕಾರಿಪುರದಲ್ಲಿ ಕೆಂಪು ಅಡಿಕೆ: ರೂ.45,362 ರೂ.50,863
ಶಿವಮೊಗ್ಗದಲ್ಲಿ ಗೊರಬಾಳು ಅಡಿಕೆ: ರೂ.17,009 ರೂ.40,089, ರಾಶಿ ಅಡಿಕೆ: ರೂ.39,516 ರೂ.53,899, ಸರಕು: ರೂ.55,619 ರೂ.87,540
ಸಿದ್ದಾಪುರ ಕೋಕ್​ : ರೂ.28,899 ರೂ.33,099, ಹಳೆ ಅಡಿಕೆ: ರೂ.38,239 ರೂ.38,239, ಕೆಂಪುಗೊಟು: ರೂ.32,289 ರೂ.33,119
ರಾಶಿ: ರೂ.43,309 ರೂ.49,899
ಶಿರಸಿಯಲ್ಲಿ ರಾಶಿ ಅಡಿಕೆ: ರೂ.47,399 ರೂ.51,099, ಬೆಟ್ಟೆ: ರೂ.38,718 ರೂ.48,119
ತುಮಕೂರಿನಲ್ಲಿ ರಾಶಿ ಅಡಿಕೆ: ರೂ.42,400 ರೂ.43,100
ಯಲ್ಲಾಪುರದಲ್ಲಿ ಅಪಿ: ರೂ.55,300 ರೂ.58,825, ಬಿಲಿಗೊಟು ಅಡಿಕೆ: ರೂ.28,612 ರೂ.35,299, ಕೋಕ್​: ರೂ.18,899 ರೂ.33,699, ರಾಶಿ: ರೂ.43,090 ರೂ.54,800











































































error: Content is protected !!
Scroll to Top