ನ್ಯಾಯವಾದಿ ಸಂಪತ್‌ ಕುಮಾರ್‌ ಹೃದಯಾಘಾತದಿಂದ ನಿಧನ

ಕಾರ್ಕಳ : ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಕಾರ್ಕಳ ನಗರ ನಿವಾಸಿ ಸಂಪತ್‌ ಕುಮಾರ್‌ (41) ಹೃದಯಾಘಾತದಿಂದ ಏ.19ರಂದು ನಿಧನ ಹೊಂದಿದರು, ಜೇಸಿಐ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಅವರು, ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ನಾಗರತ್ನ (ತಾಲೂಕು ಕಚೇರಿ ಸಿಬ್ಬಂದಿ) 7 ವರ್ಷದ ಪುತ್ರಿಯನ್ನು ಅಗಲಿದ್ದಾರೆ.

















































error: Content is protected !!
Scroll to Top