ಸಂಗೀತ ವಾದ್ಯ ತರಬೇತಿ ಕೇಂದ್ರ ಮತ್ತು ದೇವಾಡಿಗರ ಸಂಘದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ 20. ಲ. ರೂ ಅನುದಾನ March 5, 2023 / By Newskarkala Desk ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದ ಬೆಳ್ಮಣ್‌ನಲ್ಲಿ ನಿರ್ಮಾಣವಾಗಲಿರುವ ಸಂಗೀತ ವಾದ್ಯ ತರಬೇತಿ ಕೇಂದ್ರ ಮತ್ತು ದೇವಾಡಿಗರ ಸಂಘದ ಸಮುದಾಯ ಭವನದ ಕಾಮಗಾರಿಗೆ ಮಾ. 5 ರಂದು ಸಚಿವ ವಿ. ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಸರಕಾರವು 20. ಲ. ರೂ. ಅನುದಾನವನ್ನು ಬಿಡುಗಡೆಗೊಳಿಸಿದೆ. Share this: Share on WhatsApp (Opens in new window) WhatsApp Tweet Share on Telegram (Opens in new window) Telegram